ಬೆಂಗಳೂರು: ಕೆಲವು ಮನೆಗಳಲ್ಲಿ ಹಿರಿಯರನ್ನು ದೇವರ ಸಮಾನ ಎಂದು ತಿಳಿದು ದೇವರ ಕೋಣೆಯಲ್ಲೇ ಭಾವಚಿತ್ರವಿಟ್ಟು ಪೂಜಿಸಲಾಗುತ್ತದೆ. ಆದರೆ ಹಿರಿಯರ ಫೋಟೋಗಳನ್ನು ಈ ರೀತಿ ದೇವರ ಮನೆಯಲ್ಲಿ ಹಾಕುವುದು ಸರಿಯಲ್ಲ.