ಬೆಂಗಳೂರು: ಎಲ್ಲಾ ರಾಶಿಯವರ ಗುಣ ಸ್ವಭಾವಗಳೂ ಒಂದೊಂದು ರೀತಿಯದ್ದಾಗಿರುತ್ತದೆ. ಅದರಲ್ಲೂ ಕೆಲವು ವ್ಯಕ್ತಿಗಳು ತೀರಾ ಕುತಂತ್ರಿಗಳು ಎಂದು ನಾವು ಅಂದುಕೊಳ್ಳುವುದಿದೆ.ಒಬ್ಬ ವ್ಯಕ್ತಿಯ ರಾಶಿಯೂ ಆತನ ಗುಣ, ನಡವಳಿಕೆಯನ್ನು ನಿರ್ಧರಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಅತ್ಯಂತ ಕುತಂತ್ರಿಗಳು ಎಂದು ನಿಮಗೆ ಗೊತ್ತಾ?ಜ್ಯೋತಿಷ್ಯದ ಪ್ರಕಾರ ಕರ್ಕಟಕ ರಾಶಿಯವರು ಅತ್ಯಂತ ಕುತಂತ್ರಿಗಳು. ಇವರು ತಮ್ಮ ಸ್ವಯಂ ಲಾಭ ನೋಡಿಕೊಳ್ಳುವುದು ಹೆಚ್ಚು. ಯಾವುದೇ ಕೆಲಸವಾಗಬೇಕಾದರೂ ಸ್ವಹಿತಾಸಕ್ತಿ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ.ಹಾಗಂತ ಎಲ್ಲರೂ ಕೆಟ್ಟವರು