ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವಗಳು ಹೇಗೆ ವ್ಯತ್ಯಸ್ಥವಾಗಿರುತ್ತದೋ ಹಾಗೆಯೇ ಅವರ ದೈಹಿಕ ಆರೋಗ್ಯ ಸ್ಥಿತಿಯೂ ವ್ಯತ್ಯಸ್ಥವಾಗಿರುತ್ತದೆ. ಇಂದಿನಿಂದ ಯಾವ ರಾಶಿಯವರಿಗೆ ಯಾವ ರೋಗ ಭಯ ಎಂದು ನೋಡೋಣ. ಮಿಥುನ ಈ ರಾಶಿಯವರು ಏಕಕಾಲಕ್ಕೆ ಹಲವು ಜವಾಬ್ಧಾರಿಗಳನ್ನು ಮೈಮೇಲೆಳೆದುಕೊಂಡು ಶ್ರಮಪಡುವವರು. ಹೀಗಾಗಿ ಇವರಿಗೆ ಮಾನಸಿಕ ಮತ್ತು ದೈಹಿಕ ಒತ್ತಡಗಳು ಸಾಮಾನ್ಯ. ಇವರು ಅತೀವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಈ ರಾಶಿಯವರಿಗೆ ಉಸಿರಾಟದ ಸಮಸ್ಯೆ, ಆತಂಕ, ಶ್ವಾಸಕೋಶದ ಸಮಸ್ಯೆಗಳು, ಶೀತ ಸಂಬಂಧೀ