ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.ಸಿಂಹ ಮತ್ತು ವೃಶ್ಚಿಕಾ ಸಿಂಹ ಮತ್ತು ತುಲಾ ರಾಶಿಯವರು ಚೈತನ್ಯ ಶೀಲರು. ಹಾಗಾಗಿ ಈ ರಾಶಿಯವರು ಬೇಗನೇ ಹೊಂದಿಕೊಳ್ಳುತ್ತಾರೆ. ಸಿಂಹ ರಾಶಿಯವರಲ್ಲಿ ಸುಪ್ತ ಆಕಾಂಕ್ಷೆಗಳು ಹೆಚ್ಚಿದ್ದರೆ ವೃಶ್ಚಿಕ ರಾಶಿಯವರು ಪ್ರೇಮಮಯಿಗಳು. ತಮ್ಮ ಸುತ್ತಲ ಪರಿಸರವನ್ನು ಅದರಲ್ಲೂ ಆಪ್ತರನ್ನು ಹೆಚ್ಚು ಪ್ರೀತಿಸುತ್ತಾರೆ.