ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ. ಧನು ಮತ್ತು ಮೇಷಇವೆರಡೂ ರಾಶಿಯವರು ಒಮ್ಮೆ ಹೊಂದಿಕೊಂಡರೆ ಮತ್ತೆ ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಇವೆರಡೂ ರಾಶಿಯವರು ಪರಸ್ಪರ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಭಾವನಾತ್ಮಕವಾಗಿಯೂ ಒಂದಾಗಿರುತ್ತಾರೆ. ಸಂಸಾರದ ನೊಗವನ್ನು ಎಲ್ಲರಿಗಿಂತ ಹೆಚ್ಚು ಅರ್ಥವತ್ತಾಗಿ ಕೊಂಡೊಯ್ಯುತ್ತಾರೆ.ತಾಜಾ ಸುದ್ದಿಗಳನ್ನು ಓದಲು