ಬೆಂಗಳೂರು: ನಾವು ಒಂದೊಂದು ಬೆರಳಿಗೆ ಧರಿಸುವ ಉಂಗುರ ಒಂದೊಂದು ಅರ್ಥ ಸೂಚಿಸುತ್ತದೆ. ಅದೇ ರೀತಿ ಜೀವನದಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಬೇಕೆಂದರೆ ನಾವು ಆಮೆಯಾಕಾರದ ಉಂಗುರ ಧರಿಸಬೇಕು.