ಬೆಂಗಳೂರು: ತೀರಿಕೊಂಡ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ವರ್ಷಕ್ಕೊಮ್ಮೆ ಬರುತ್ತಾರೆ ಎಂಬ ನಂಬಿಕೆಯಿದೆ. ಅಷ್ಟಕ್ಕೂ ನಮ್ಮ ಪಿತೃಗಳು ಯಾಕೆ ಕಾಗೆ ರೂಪದಲ್ಲಿ ಇರುತ್ತಾರೆ ಗೊತ್ತಾ?