ಬೆಂಗಳೂರು: ಮಕ್ಕಳಾಗದ ದಂಪತಿ, ಅವಿವಾಹಿತ ಕನ್ಯೆಯರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವುದನ್ನು ನೋಡುತ್ತೇವೆ. ನಿಜವಾಗಿ ಇದರ ಮಹತ್ವವೇನು ಗೊತ್ತಾ?ಅಶ್ವತ್ಥ ಮರ ನಮಗೆ ಹಣ್ಣಾಗಲಿ, ಸುಗಂಧವಾಗಲೀ ಕೊಡುವುದಿಲ್ಲ. ಹಾಗಿದ್ದರೂ ವೃಕ್ಷಗಳ ಸಮುದಾಯದಲ್ಲೇ ಶ್ರೇಷ್ಠವಾದ ಮರ ಅಶ್ವತ್ಥ ಮರ. ಯಜ್ಞ ಯಾಗಾದಿಗಳಲ್ಲೂ ಅಶ್ವತ್ಥದ ಕಾಷ್ಟ ಪ್ರಮುಖವಾಗಿ ಬಳಸಲಾಗುತ್ತದೆ.ಹಲವರು ಅಶ್ವತ್ಥ ಮರದಲ್ಲಿ ದೇವತಾ ಸಾನಿಧ್ಯವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜ್ಯೋತಿಷಿಗಳು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಬರುವಂತೆ ಸೂಚಿಸುತ್ತಾರೆ. ಇದು ಏಕೆ ಎಂಬ