ಬೆಂಗಳೂರು: ಸಾಯಂಕಾಲ ಅಥವಾ ಸೂರ್ಯಾಸ್ತಮಾನವಾದ ಮೇಲೆ ದೇವರಿಗೆ ಹೂ ಕೊಯ್ಯಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಯಾಕೆ ಗೊತ್ತಾ?ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳ ಪವಿತ್ರಕಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಯಾವ ಹೂವುಗಳಲ್ಲಿ ಯಾವ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ಹೆಚ್ಚಿರುತ್ತದೋ ಆ ಹೂವುಗಳ ಕಡೆಗೆ ಆ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಸೂರ್ಯನ ತೇಜದಿಂದಾಗಿ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗುತ್ತದೆ.ಆದ್ದರಿಂದ ಸೂರ್ಯಾಸ್ತದ ಮೊದಲಿನ ವಾತಾವರಣವು ಸೂರ್ಯಾಸ್ತದ ನಂತರದ ವಾತಾವರಣದ