ಬೆಂಗಳೂರು: ಅನ್ನವು ಪೂರ್ಣ ಬ್ರಹ್ಮವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ಅನ್ನವಿಟ್ಟುಕೊಂಡು ಊಟಮಾಡುವುದರಿಂದ ಅನ್ನದಲ್ಲಿನ ದೈವತ್ವಕ್ಕೆ ಅಗೌರವ ತೋರಿದಂತೆ.