ಬೆಂಗಳೂರು: ಪೂಜೆಯ ಬಳಿಕ ನಮ್ಮ ಎದುರು ಆರತಿಯ ತಟ್ಟೆ ತಂದಿರಿಸಿದಾಗ ಭಕ್ತಿಯಿಂದ ಅದರ ಸುತ್ತಲೂ ಮೂರು ಬಾರಿ ಕೈಯಾಡಿಸಿ ಕಣ್ಣು, ಮುಖಕ್ಕೆ ಒತ್ತಿಕೊಳ್ಳುತ್ತೇವೆ. ಹೀಗೆ ಮಾಡುವುದರ ಹಿಂದಿನ ನಿಜ ಕಾರಣವೇನೆಂದು ಗೊತ್ತಾ?ಮೂರು ಸುತ್ತ ಎನ್ನುವುದು ಶುಭ ಸಂಖ್ಯೆ. ಅದರ ಜತೆಗೆ ನಾವು ಈ ರೀತಿ ಮೂರು ಸುತ್ತು ಕೈ ತಿರುಗಿಸುವಾಗ ದೀಪದ ಬೆಂಕಿಯಿಂದ ನಮ್ಮ ಕೈ ಬೆಚ್ಚಗಾಗುತ್ತದೆ. ಈ ಕರ್ಪೂರದ ಬಿಸಿ ನಮ್ಮ ಕಣ್ಣು, ಮುಖಕ್ಕೆ ಸೋಕಿದಾಗ ಇಂದ್ರಿಯಗಳು ಚುರುಕಾಗುತ್ತವೆ