ನಾವು ಮಾಡುವ ಹೋಮ ಫಲ ನೀಡುವುದಿಲ್ಲ ಯಾಕೆ?

ಬೆಂಗಳೂರು, ಗುರುವಾರ, 20 ಜೂನ್ 2019 (08:13 IST)

ಬೆಂಗಳೂರು: ನಾವು ಮಾಡುವ ಕರ್ಮಗಳಲ್ಲಿ ಲೋಪಗಳಿದ್ದರೆ ಅದರ ಫಲ ನಮಗೆ ಸಿಗದು. ಹಾಗೆಯೇ ಪೂಜಾ ವಿಧಿ ವಿಧಾನಗಳಲ್ಲಿ ಕೂಡಾ.
 


ಪುರೋಹಿತರಿಗೆ ಹಣಕೊಟ್ಟು ಎಲ್ಲವೂ ಸಿದ್ಧವಾದ ಮೇಲೆ ಹೋಮದ ಮುಂದೆ ಕುಳಿತು ಅವರು ಹೇಳಿದ್ದಷ್ಟನ್ನು ಯಾಂತ್ರಿಕವಾಗಿ ಮಾಡುತ್ತಾ, ಮಧ್ಯೆ ಮೊಬೈಲ್ ನೋಡುವುದು, ಯಾರಲ್ಲೋ ಹರಟುವುದು ಮಾಡುತ್ತಾ ಗಮನ, ಭಕ್ತಿಯೇ ಇಲ್ಲದೇ ಹೋಮ ಮಾಡುವುದರಿಂದ ಫಲ ಸಿಗದು.
 
ಸರಿಯಾದ ದಿನ ನೋಡಿ ಕರ್ಮಾಧ್ಯಕ್ಷನಾದ ಶ್ರೀಹರಿಯನ್ನು ಧ್ಯಾನ ಮಾಡಿ ಪುರೋಹಿತರು ಹೇಳುವ ಮಂತ್ರಗಳ ಬಗ್ಗೆ ಗಮನಕೊಟ್ಟು, ನೆಲದ ಮೇಲೆ ಕೂತು ಹೋಮಕ್ಕೆ ಬೇಕಾದ ಪೂಜಾ ಸಾಹಿತ್ಯ, ದ್ರವ್ಯಾದಿಗಳನ್ನು ನಾವೇ ತಂದು ಹೋಮ ಮಾಡಿದರೆ ಅದರ ಫಲ ಸಿಗುವುದು.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕೋಪ ನಿಯಂತ್ರಿಸಲು ಮೂರು ದಾರಿಗಳು

ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಎಂಬುದು ಬಂದೇ ಬರುತ್ತದೆ. ಆದರೆ ಈ ಕೋಪ ನಿಯಂತ್ರಿಸಲು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕುಂಕುಮಾರ್ಚನೆ ಮಾಡುವುದು ಯಾಕಾಗಿ ಗೊತ್ತಾ?

ಬೆಂಗಳೂರು: ಶ್ರೀದೇವಿಯ ಪೂಜೆ ಮಾಡುವಾಗ ಪ್ರಮುಖವಾಗಿ ಮಾಡುವ ಪೂಜೆಯೆಂದರೆ ಕುಂಕುಮಾರ್ಚನೆ. ದೇವಿಗೂ ...