ಬೆಂಗಳೂರು: ಕೆಲವು ರಾಶಿ ಗುಣದ ಪುರುಷರು ಬಹುಬೇಗನೇ ಮಹಿಳೆಯರನ್ನು ಹೆಚ್ಚು ಸೆಳೆಯುತ್ತಾರೆ. ಅವುಗಳು ಯಾವುವು ನೋಡೋಣ. ಮಿಥುನ ಮಿಥುನ ರಾಶಿಯ ಪುರುಷರು ಮಹಿಳೆಯರೊಂದಿಗೆ ಚೆನ್ನಾಗಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿರುತ್ತಾರೆ. ಹೀಗಾಗಿ ಇವರನ್ನು ಮಹಿಳೆಯರು ಬೇಗನೇ ಇಷ್ಟಪಡುತ್ತಾರೆ. ಸಿಂಹ ಸಿಂಹ ರಾಶಿಯವರು ಸಹೃದಯಿಗಳು, ಇವರು ಸಂಬಂಧ ಬೆಳೆಸುವುದಕ್ಕೆ ಯೋಗ್ಯರು. ಹೀಗಾಗಿಯೇ ಇವರನ್ನು ಮಹಿಳೆಯರಿಗೆ ಇಷ್ಟವಾಗುತ್ತದೆ. ತುಲಾ ಈ ರಾಶಿಯವರ ಸ್ವಭಾವ ಎಲ್ಲರಿಗಿಂತ ಭಿನ್ನವಾಗಿರುತ್ತದೆ. ಹೀಗಾಗಿ ಕುತೂಹಲದಿಂದಾದರೂ ಈ ರಾಶಿಯವರಿಗೆ ಮಹಿಳೆಯರು