ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.ಮೊದಲಿಗೆ ಹುಬ್ಬಿನ ಬಗ್ಗೆ ತಿಳಿಯೋಣ. ಈಗಿನ ಕಾಲದಲ್ಲಿ ಎಲ್ಲರೂ ಹುಬ್ಬಿಗೆ ಕತ್ತರಿ ಪ್ರಯೋಗ ಮಾಡುವವರೇ. ಹಾಗಿದ್ದರೂ ನೈಸರ್ಗಿಕವಾಗಿಯೇ ನೇರ ಮತ್ತು ಸಣ್ಣ ಹುಬ್ಬು ಇದ್ದರೆ ಅಂತಹ ಮಹಿಳೆಯ ಮಾತುಗಳು ಎಲ್ಲರಿಂದ ಗೌರವಿಸಲ್ಪಡುವುದು ಎಂದರ್ಥ. ಆಕೆಗೆ ಸಮಾಜದಲ್ಲಿ, ಕುಟುಂಬದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದರ್ಥ.ಅದೇ ರೀತಿ ಓರೆಕೋರೆ ಹುಬ್ಬಿದ್ದರೆ