ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.ಇದೀಗ ಕಣ್ಣಿನ ಬಗ್ಗೆ ತಿಳಿಯೋಣ. ಹೆಣ್ಣಿನ ಮುಖಕ್ಕೆ ಕಣ್ಣೇ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ದೊಡ್ಡ ಉರುಟಾದ ಕಣ್ಣುಗಳಿದ್ದರೆ ಅಂತಹ ಮಹಿಳೆಯರು ತುಂಟಿಯರಾಗಿರುತ್ತಾರೆ ಮತ್ತು ತಮ್ಮ ಸುತ್ತಲಿರುವವರನ್ನೂ ಸಂತಸದಲ್ಲಿರಿಸುತ್ತಾರೆ. ಇನ್ನು, ಕಣ್ಣಿನ ತುದಿಯಲ್ಲಿ ಕೆಂಪು ಬಣ್ಣವಿದ್ದರೆ ಅವರು ಜಗತ್ತಿನ ಎಲ್ಲಾ ಖುಷಿಯನ್ನೂ ಅನುಭವಿಸುತ್ತಾರೆ ಎಂದರ್ಥ.ಅದೇ ರೀತಿ ಕಪ್ಪು ಕಣ್ಣಿನವರಾಗಿದ್ದರೆ