ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.ಇದೀಗ ಹಣೆ ಬಗ್ಗೆ ತಿಳಿಯೋಣ. ಹಣೆ ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ನಾವು ಮಾತನಾಡುವಾಗ ನಮ್ಮ ಮುಖಭಾವಕ್ಕೆ ತಕ್ಕಂತೆ ನಮ್ಮ ಹಣೆಯ ಭಾಗದಲ್ಲಿ ಬದಲಾವಣೆಗಳಾಗುತ್ತವೆ.ಹಣೆ ಭಾಗವನ್ನು ಸಂಕುಚಿತಗೊಳಿಸಿದಾಗ ಐದು ನೆರಿಗೆಗಳು ಮೂಡುತ್ತಿದ್ದರೆ ಆ ಮಹಿಳೆಗೆ ದೀರ್ಘಾಯುಶ್ಯವಿದೆ ಎಂದರ್ಥ. ಒಂದು ವೇಳೆ ಮೂರೋ ನಾಲ್ಕೋ ನೆರಿಗೆಗಳು ಮೂಡುತ್ತಿದ್ದರೆ