ಸಣ್ಣ ಸಣ್ಣ ವಿಚಾರಕ್ಕೂ ಕೆಲವು ಮುಖ-ಮೂತಿ ಸೊಟ್ಟಗೆ ಮಾಡಿ ಕೋಪ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಒಂದು ಮಾತಾಡಿ ಮತ್ತೊಂದು ಮಾತಾಡುವಷ್ಟರಲ್ಲಿ ಸರ್ರನೆ ಸಿಟ್ಟೇರಿ ಜಗಳವಾಡುತ್ತಾರೆ.