ಬೆಂಗಳೂರು: ಕೈ ರೇಖೆ ಭವಿಷ್ಯದ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ನಮ್ಮ ಕೈಗಳಲ್ಲಿ ಹಲವು ರೇಖೆಗಳಿದ್ದು, ಇದು ನಮ್ಮ ಭವಿಷ್ಯ ಹೇಳುತ್ತವೆ. ಕೈಗಳ ಮಧ್ಯರೇಖೆ ನಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ಸೂಚಿಸುತ್ತದಂತೆ!ಸಣ್ಣ ರೇಖೆ ಮಧ್ಯ ರೇಖೆ ಸಣ್ಣಗಿದ್ದರೆ ಅವರ ಲವ್ ಲೈಫ್, ಲೈಂಗಿಕ ಜೀವನ ಹೆಚ್ಚು ಸುಖಕರವಾಗಿರದು. ಅವರು ಬೇಗನೇ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.ಒಂದಕ್ಕಿಂತ ಹೆಚ್ಚು ರೇಖೆ ಮಧ್ಯ ರೇಖೆ ಒಂದಕ್ಕಿಂತ ಹೆಚ್ಚಿದ್ದರೆ ಅಂತಹವರು ಲವ್ ಸಂಬಂಧದ ಚೌಕಟ್ಟಿನೊಳಗೆ ತುಂಬಾ