ಬೆಂಗಳೂರು: ನಾಮಕರಣ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಮುಖ್ಯ ಜೀವನದ ಘಟ್ಟ. ಹೆಸರು ಎನ್ನುವುದು ನಮ್ಮ ಪೋಷಕರಿಂದ ನಮಗೆ ಸಿಗುವ ಉಡುಗೊರೆ. ನಿಮ್ಮ ಹೆಸರಿನಲ್ಲಿರುವ ಕೆಲವು ಅಕ್ಷರಶಗಳಿಂದ ನಿಮ್ಮ ಭವಿಷ್ಯ ತಿಳಿಯಬಹುದು ಎಂದು ನಿಮಗೆ ಗೊತ್ತಾ?ಇಂಗ್ಲಿಷ್ ವರ್ಣಮಾಲೆಯ ಯಾವ ಅಕ್ಷರಶಗಳಿಂದ ನಿಮ್ಮ ಹೆಸರು ಆರಂಭವಾಗುತ್ತದೋ ಅದಕ್ಕೆ ಅನುಸಾರವಾಗಿ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿಯಬಹುದು.ಲೆಟರ್ ಡಿ, ಎಂ, ಟಿ ಈ ಮೂರು ಅಕ್ಷರಶಗಳಿಂದ ಪ್ರಾರಂಭವಾಗುವ ಹೆಸರು ನಿಮ್ಮದಾಗಿದ್ದರೆ ನೀವು ಕಠಿಣ ಪರಿಶ್ರಮಿಗಳಾಗಿರುತ್ತೀರಿ.