ನಕ್ಷತ್ರಗಳೂ ನಿಮ್ಮ ಗುಣಗಳನ್ನು ತಿಳಿಸುತ್ತದೆ ಎಂದು ನಿಮಗೆ ಗೊತ್ತಾ?. ಹೌದು. ನೀವು ಹುಟ್ಟಿದ ನಕ್ಷತ್ರಗಳು ನಿಮ್ಮ ಕೆಲವು ಮೂಲ ಸ್ವಭಾವಗಳನ್ನು ಸೂಚಿಸುತ್ತವೆ. ನೀವು ಹುಟ್ಟಿದ ನಕ್ಷತ್ರದ ಮೇಲೆ ನಿಮ್ಮ ಸ್ವಭಾವ ಹೊಂದಿಕೊಂಡಿರುತ್ತದೆ ಎಂದೂ ಹೇಳುತ್ತದೆ ಜ್ಯೋತಿಷ್ಯ ವಿಜ್ಞಾನ. 1. ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು. 2. ಭರಣಿ- ಸ್ವಾರ್ಥಿ, ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮರ್ಥರಾಗಿರುವುದು