ದಿನಕ್ಕೊಂದು ರಾಶಿ: ಮೇಷ ರಾಶಿಯ ದಂಪತಿ ಜಗಳವಾಡುತ್ತಿದ್ದರೆ ಪರಿಹಾರವೇನು?

ಬೆಂಗಳೂರು, ಶನಿವಾರ, 29 ಡಿಸೆಂಬರ್ 2018 (09:10 IST)

ಬೆಂಗಳೂರು: ವಿವಾಹ ಜೀವನದ ಯಶಸ್ಸಿಗೆ ದಂಪತಿಯ ಜಾತಕ ಹೊಂದಾಣಿಕೆಯೂ ಕಾರಣವಾಗುತ್ತದೆ. ಇಂದಿನಿಂದ ಒಂದೊಂದು ರಾಶಿಯ ದಂಪತಿ ಕಲಹಕ್ಕೆ ಪರಿಹಾರವೇನೆಂದು ನೋಡುತ್ತಾ ಬರೋಣ.


 
ಮೇಷ ರಾಶಿ
ಮೇಷ ರಾಶಿಯನ್ನು ಹೊಂದಿರುವ ಗಂಡ-ಹೆಂಡತಿ ಪರಸ್ಪರ ಜಗಳವಾಡುತ್ತಿದ್ದರೆ, ಕಲಹವಿದ್ದರೆ, ಅದಕ್ಕೆ ಮುಖ್ಯ ಕಾರಣ ಶನಿ ಗ್ರಹದ ಪ್ರಭಾವ. ಹೀಗಾಗಿ ಈ ರಾಶಿಯವರು ಕಪ್ಪು ಧಾನ್ಯ, ಕಪ್ಪು ಬಟ್ಟೆ ಮತ್ತು ಕಪ್ಪು ಎಳ್ಳು ಕಾಳುಗಳನ್ನು ದಾನ ಮಾಡುವುದು ಉತ್ತಮ.
 
ಅದೂ ಶನಿಗೆ ಪ್ರಿಯವಾದ ಶನಿವಾರದಂದೇ ಈ ಕಾರ್ಯ ಕೈಗೊಂಡರೆ ಅದರ ಫಲ ನಿಮಗೆ ಸಿಕ್ಕಿ ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ವಿರಸ ದೂರವಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.