ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಹೂರ್ತ ನೀಡಿದ ಜ್ಯೋತಿಷಿ ವಿಜಯೇಂದ್ರ ಶರ್ಮಾಗೆ ಬೆದರಿಕೆ ಕರೆ ಬರತೊಡಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.