ಬೆಂಗಳೂರು: ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಆಯಸ್ಸು, ಆರೋಗ್ಯ ಅಡಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾದರೆ ವಯಸ್ಸಾಗುವಿಕೆ ತಡೆಯಲು ಯಾವ ಆಹಾರ ಸೇವಿಸಿದರೆ ಸೂಕ್ತ?ಆಂಟಿ ಆಕ್ಸಿಡೆಂಟ್ ಆಂಟಿ ಆಕ್ಸಿಡೆಂಟ್ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ನಮ್ಮ ಆಯಸ್ಸು ವೃದ್ಧಿಗೆ ಮುಖ್ಯ ದಾರಿ. ಮೆಂತೆ, ಸೊಪ್ಪು ತರಕಾರಿಗಳು, ಕ್ಯಾರೆಟ್, ಬೀಟ್ ರೂಟ್, ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.ಋತುವಿಗೆ ತಕ್ಕ ಆಹಾರ ಋತುವಿಗೆ ತಕ್ಕದಾಗಿ ಆಹಾರ ಸೇವಿಸುವುದು ಮುಖ್ಯ. ಚರ್ಮಕ್ಕೆ