ಬೆಂಗಳೂರು: ದಟ್ಟವಾದ ಹುಬ್ಬಿನ ಕೂದಲು ಇದ್ದರೆ ಕಾಜಲ್ ನ ಅಗತ್ಯವೇ ಇರಲ್ಲ. ಐಬ್ರೋ ಶೇಪ್ ಮಾಡಿದರೂ ಸುಂದರವಾಗಿ ಕಾಣುತ್ತೀರಿ. ಹಾಗಾದರೆ ದಟ್ಟ ಹುಬ್ಬು ಬೇಕೆಂದರೆ ಏನು ಮಾಡಬೇಕು? ಆಲಿವ್ ಎಣ್ಣೆ ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ, ಎ ಅಂಶ ಹೇರಳವಾಗಿದೆ. ಇದು ಕೂದಲು ಬೆಳವಣಿಗೆಗೆ ಉತ್ತಮ. ಹಾಗಾಗಿ ಈ ಎಣ್ಣೆ ಹಚ್ಚಿಕೊಳ್ಳುತ್ತಿದ್ದರೆ ಸಾಕು.ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಿದ್ದರೆ, ಹುಬ್ಬಿನ ಸುತ್ತ ಚರ್ಮ ತೇವಾಂಶ ಕಳೆದುಕೊಳ್ಳುವುದಿಲ್ಲ. ಇದು ಕೂದಲ