ಬೆಂಗಳೂರು: ಹೊಳೆಯುವ ಸುಂದರ ಕೂದಲಿನ ಕನಸು ಯಾರಿಗಿಲ್ಲ. ಆದರೆ ಇಂದಿನ ವಾತಾವರಣ, ನೀರು, ಒತ್ತಡದ ಜಂಜಾಟದಲ್ಲಿ ಅದು ಸುಲಭವಲ್ಲ. ಅದಕ್ಕಾಗಿ ಮನೆಯಲ್ಲೇ ಮದ್ದು ಮಾಡಬಹುದು. ಕೂದಲಿನ ಆರೈಕೆಗೆ ಮೊಟ್ಟೆ, ನಿಂಬೆ ಹಣ್ಣು, ಈರುಳ್ಳಿ ಬಳಸುವುದನ್ನು ಸಾಕಷ್ಟು ಮಾಡಿದ್ದೇವೆ. ಇದರ ಜತೆಗೆ ಇನ್ನೊಂದನ್ನು ಸೇರಿಸಿಕೊಳ್ಳಬಹುದು. ಅದುವೇ ಜೇನು ತುಪ್ಪ. ಹೌದು. ಜೇನು ತುಪ್ಪ ಬಳಸಿ ಕೂದಲಿಗೆ ಹೊಸ ಮೆರುಗು ನೀಡಬಹುದು.ಹಚ್ಚುವುದು ಹೇಗೆ?2 ಟೇಬಲ್ ಸ್ಪೂನ್ ಮೊಸರು ಮತ್ತು ಅಷ್ಟೇ ಪ್ರಮಾಣದ