ಬೆಂಗಳೂರು:ಈ ಸಿನಿಮಾಗಳಿಗೂ ಹಾಗೂ ಜನರ ಫ್ಯಾಶನ್ ಗಳಿಗೂ ನಂಟು ಹೊಸತಲ್ಲ. ಸಿನಿಮಾ ನೋಡಿ ಜನ ಹೊಸ ಹೊಸ ಫ್ಯಾಶನ್ ಗಳನ್ನು ಅನುಸರಿಸುತ್ತಲೇ ಇರುತ್ತಾರೆ. ಈಗ ಈ ವಿಷಯ ಯಾಕೆ ಅಂದ್ರೆ ಬಾಹುಬಲಿ ಚಿತ್ರ ತೆರೆಕಂಡು ಸಿನಿಲೋಕದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ದು ಗೊತ್ತಿದೆ. ಅದೇ ಬಾಹುಬಲಿ ಚಿತ್ರದ ಆಭರಣ, ಸೀರೆ ಬಾಜುಬಂಧಿಗಳು ಮಹಿಳೆಯರಲ್ಲಿ ಪ್ಯಾಷನ್ ಕ್ರೇಜ್ ನ್ನು ಹೆಚ್ಚಿಸಿರುವುದು ವಿಶೇಷ. ಮಹಿಳೆಯರು ತಮ್ಮ ತೋಳಿಗೆ ಧರಿಸುವ ಈ ಬಾಜುಬಂಧ್ ಈಗ