ಬೆಂಗಳೂರು : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಲೇಜೆನ್ ಅಂಶವಿದೆ. ಇದೊಂದು ನ್ಯೂಟ್ರಿಯಂಟ್ಸ್ ಆಗಿದ್ದು ಇದು ಸ್ಕಿನ್ ನನ್ನು ಸ್ಮೂಥ್ ಹಾಗೂ ಸಾಪ್ಟ್ ಆಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹಾರ್ಮ್ ಫುಲ್ ರೇಡಿಕಲ್ಸ್ ಗಳಿಂದ ಸ್ಕಿನ್ ನನ್ನು ರಕ್ಷಿಸುವ ಕೆಲಸವನ್ನು ಸಹ ಮಾವಿನ ಹಣ್ಣು ಮಾಡುತ್ತದೆ.