ಬೆಂಗಳೂರು: ನೇಲ್ ಆರ್ಟ್ ಯಾರಿಗೆ ತಾನೆ ಇಷ್ಟವಾಗಲ್ಲ, ಉಗುರಿನ ಮೇಲೆ ಬಣ್ಣಹಾಕಿ ಅದರ ಮೇಲೊಂದು ನಿಮಗಿಷ್ಟವಾದ ರೀತಿಯ ಚಿತ್ರಗಳನ್ನು ಬಿಡಿಸುವುದೇ ಈ ನೇಲ್ ಆರ್ಟ್. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡಿ ಫ್ಯಾಷನ್. ಕಾಲೇಜು ಹುಡುಗಿಯರು, ಮಹಿಳೆಯರು, ಗೃಹಿಣಿಯರು, ಮಕ್ಕಳು, ಕೆಲಸಗಳಿಗೆ ಹೋಗುವ ಮಹಿಳೆಯರು, ಮಧ್ಯಮ ವಯಸ್ಸಿನ ಮಹಿಳೆಯರು ಹೀಗೆ ಎಲ್ಲರೂ ಈ ನೇಲ್ ಆರ್ಟ್ ಗೆ ಮಾರುಹೋದವರೇ. ಇದು ಒಂದು ರೀತಿಯಲ್ಲಿ ಉಗುರುಗಳ ಮೇಲಿನ ಚಿತ್ತಾರದ ಮೂಲಕ ಕ್ರಿಯೇಟಿವಿಟಿಯನ್ನು ಓರೆಗೆ