ಬೆಂಗಳೂರು : ಕೂದಲು ಆಕರ್ಷಕವಾಗಿ ಕಾಣಬೇಕೆಂದು ಕೆಲವರು ಕಲರ್, ಐರನ್, ಸೆಟ್ಟಿಂಗ್ ಹೀಗೆ ಹಲವು ವಿಧಾನಗಳನ್ನು ಪ್ರಯೋಗ ಮಾಡುತ್ತಾರೆ. ಇದರಿಂದ ಕೂದಲು ಉದುರಲು ಶುರುವಾಗುತ್ತದೆ. ಆದರೆ ಕೆಲವರು ಇವುಗಳನ್ನು ಬಳಸದೇ ಇದ್ದರೂ ಕೂಡ ಅವರ ಕೂದಲು ಉದುರಿಹೋಗುತ್ತವೆ. ಇದಕ್ಕೆ ಕಾರಣ ಅವರು ಗೊತ್ತಿದ್ದು ಮಾಡುವ ಕೆಲವೊಂದು ಸಣ್ಣ ತಪ್ಪುಗಳು. ಅವು ಯಾವುದೆಂಬುದು ಇಲ್ಲಿದೆ ನೋಡಿ.