ಬೆಂಗಳೂರು: ಸೀಳು ಕೂದಲಿನ ಸಮಸ್ಯೆಯಿಂದ ಚಿಂತಿತರಾಗಿದ್ದೀರಾ? ಹಾಗಿದ್ದರೆ ಬಿಯರ್ ತರಿಸಿ, ಸಿಂಪಲ್ ರೆಸಿಪಿ ಮಾಡಿ. ನೀರು, ವಾತಾವರಣ, ಅತಿಯಾದ ಬಿಸಿ ನೀರಿನ ಸ್ನಾನ, ಕೂದಲಿಗೆ ಹಚ್ಚುವ ಬಣ್ಣ ಮತ್ತು ಸರಿಯಾದ ಸಮಯಕ್ಕೆ ಕೂದಲು ಕಟ್ ಮಾಡದೇ ಇದ್ದಾಗ ಸೀಳು ಕೂದಲಿನ ಸಮಸ್ಯೆಯಾಗಬಹುದು. ಅದಕ್ಕೆ ಬಿಯರ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ಹೇಗೆಂದು ನೋಡಿಕೊಳ್ಳಿ.ನೊರೆಯುಕ್ತ ಬಿಯರ್ ಬಳಸಬೇಡಿ. ಸಾದಾ ಬಿಯರ್ ಬಳಸಿ. ಶ್ಯಾಂಪೂವಿನಿಂದ ಸ್ನಾನ ಮಾಡಿದ ಮೇಲೆ ಬಿಯರ್ ನಿಂದ ತಲೆ