ಬೆಂಗಳೂರು : ಹೆಂಗಳೆಯರಿಗೆ ಸೀರೆ ಅಂದ್ರೆ ಬಹಳ ಪ್ರೀತಿ. ಆದರೆ ಸೀರೆ ಕೊಳ್ಳುವಾಗ ಸರಿಯಾದ, ತಕ್ಕನಾದ ಸೀರೆ ಕೊಳ್ಳುವ ಯೋಚನೆ ಮಾಡಿದರೆ ಉತ್ತಮ. ಶರೀರದ ಬಣ್ಣವನ್ನು ಗಮನಿಸಿ ಸೀರೆಗಳನ್ನು ಆಯ್ಕೆಮಾಡಿಕೊಳ್ಳಬೇಕು.