ಟೆನ್ ಶೆನ್ ಹೆಚ್ಚಾದಾಗ, ಸುಸ್ತು ಜಾಸ್ತಿಯಾದಾಗ ನಾವು ಕಾಫಿ ಕುಡಿಯುವುದು ಸಹಜ. ಆದರೆ ಇದೇ ಕಾಫಿಯಿಂದ ಫೇಸ್ ಪ್ಯಾಕ್ ಕೂಡ ಮಾಡಬಹುದು. ಮುಖದ ಮೇಲಿನ ಕಲೆ ನಿವಾರಣೆ ಮಾಡಲು, ಫ್ರೆಶ್ ಫೇಸ್ ನಿಮ್ಮದಾಗಲು ಕಾಫಿ ಫೇಸ್ಪ್ಯಾಕ್ ಒಂದು ಉತ್ತಮ ವಿಧಾನ. ನೀವೂ ಕೂಡ ಟ್ರೈಮಾಡಿ ನೋಡಬಹುದು. ಮುಖದ ಫ್ಯಾಟ್ ಕಡಿಮೆ ಮಾಡಲು ಹಾಗೂ ಇಲಾಸ್ಟಿಸಿಟಿ ಹೆಚ್ಚಿಸಲು ಕಾಫಿ ಪುಡಿ ಬಳಕೆ ಮಾಡುವುದು ಉತ್ತಮ. ಕಾಫಿಯಲ್ಲಿರುವ ಕೆಫೆನ್ ಬ್ಲಡ್ ಸರ್ಕ್ಯುಲೇಶನ್