ಬೆಂಗಳೂರು: ಮುಖದ ಸೌಂದರ್ಯದ ಕಡೆಗೆ ಎಲ್ಲರೂ ಗಮನಹರಿಸುತ್ತಾರೆ. ಅದೇ ರೀತಿ ಕುತ್ತಿಗೆಗೂ ಅಷ್ಟೇ ಬಿಳುಪು ಬೇಡವೇ? ಹಾಗಿದ್ದರೆ ಬಾದಾಮಿ ಬಳಸಿ ಹೀಗೊಂದು ಸಿಂಪಲ್ ರೆಸಿಪಿ ಮಾಡಿ. ಬಾದಾಮಿಯಲ್ಲಿರುವ ಪೋಷಕಾಂಶಗಳು ಚರ್ಮದ ಕಾಂತಿಗೆ ತುಂಬಾ ಉತ್ತಮ. ಇದು ತ್ವಚೆಗೆ ಸುಂದರ ಬಣ್ಣ ಕೊಡುತ್ತದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.ಒಂದು ಟೇಬಲ್ ಸ್ಪೂನ್ ನಷ್ಟು ಬಾದಾಮಿ ಪೌಡರ್ ತೆಗೆದುಕೊಂಡು ಅದನ್ನು ಹಾಲು ಮತ್ತು ಜೇನು ತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕುತ್ತಿಗೆಗೆ