ಮುಂಬೈ: ದೀಪಿಕಾ ಪಡುಕೋಣೆ ಅದೆಷ್ಟೋ ನಾರಿಯರ ಸ್ಟೈಲ್ ಐಕಾನ್. ಬಾಲಿವುಡ್ ಬೆಡಗಿ ಯಾವ ಡ್ರೆಸ್ ಗೂ ಸರಿಯಾಗಿ ಒಪ್ಪುತ್ತಾರೆ. ಅವರು ಇತ್ತೀಚೆಗೆ ಗ್ಲಾಮರಸ್ ಆಗಿ ಉಟ್ಟುಕೊಂಡಿದ್ದ ಸೀರೆ ಸ್ಟೈಲ್ ಇದೀಗ ಫ್ಯಾಶನ್ ಪ್ರಿಯರಲ್ಲಿ ಭಾರೀ ಸದ್ದು ಮಾಡುತ್ತಿದೆ. ಎದೆ ಸೀಳು ಕಾಣುವಂತೆ, ಸೀರೆಯೇ ಅಲ್ಲವೇನೋ ಎನ್ನುವಂತಿರುವ ಸೀರೆಯನ್ನು ಉಟ್ಟುಕೊಂಡು ದೀಪಿಕಾ ಅವತಾರ ನೋಡುಗರ ಕಣ್ಣು ಕಕ್ಕುವಂತಿತ್ತು. ಕಡು ನೀಲಿ ಬಣ್ಣದ ಈ ದಿರಿಸು ಇಂಟರ್ನೆಟ್ ನಲ್ಲಿ ಸಂಚಲನವನ್ನೇ ನೋಡಿದೆ.ವಿನ್ಯಾಸಕಾರ