ಬೆಂಗಳೂರು: ಅಂದದ ಮೋರೆ ಬೇಕೆಂದರೆ ಏನು ಮಾಡಬೇಕು ಎಂದು ಯೋಚಿಸುತ್ತೀದ್ದೀರಾ? ಅದಕ್ಕೊಂದು ಸಿಂಪಲ್ಲಾಗಿ ಮನೆಯಲ್ಲೇ ಮಾಡಬಹುದಾದ ಫೇಸ್ ಪ್ಯಾಕ್ ಹೇಳಿಕೊಡ್ತೇವೆ ನೋಡಿ. ಅದಕ್ಕೆ ಬೇಕಾಗಿರೋದು ಬಾಳೆ ಹಣ್ಣು ಮತ್ತು ಹಾಲು. ಒಣ ಚರ್ಮದವರಾಗಿದ್ದರೆ ಈ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಒಣ ಚರ್ಮದವರು ಹಾಲು ಸೇರಿಸಿ ಹಚ್ಚಿಕೊಳ್ಳುವುದರಿಂದ ಜೀವ ಕಳೆ ಬರುತ್ತದೆ.ಒಂದು ಬೌಲ್ ನಲ್ಲಿ ಬಾಳೆ ಹಣ್ಣು ತೆಗೆದುಕೊಂಡು ಕಿವುಚಿಕೊಳ್ಳಿ. ಇದಕ್ಕೆ ಒಂದು ಟೇಬಲ್ ಸ್ಪೂನ್ ಹಾಲು ಸೇರಿಸಿಕೊಂಡು ಮಿಕ್ಸ್