ಬೆಂಗಳೂರು: ರಾಸಾಯನಿಕ ಬಳಸುವ ಕಂಡೀಷನರ್ ಗಳನ್ನು ಬಳಸಿ ಕೂದಲು ಹಾಳಾಗಿದೆಯೇ? ಹಾಗಿದ್ದರೆ ಮನೆಯಲ್ಲೇ ಕಂಡೀಷನರ್ ತಯಾರಿಸಿಕೊಳ್ಳಬಹುದು. ಹೇಗೆ ನೋಡಿಕೊಳ್ಳಿ. ಬೇಕಾಗಿರುವುದು ಪೆಪ್ಪರ್ ಮಿಂಟ್ ಎಣ್ಣೆ ಅಲ್ಯುವೀರಾಹೀಗೆ ಮಾಡಿ ನಾಲ್ಕು ಟೇಬಲರ್ ಸ್ಪೂನ್ ಅಲ್ಯುವೀರಾ ರಸ ಮತ್ತು ಐದು ಹನಿ ಪೆಪ್ಪರ್ ಮಿಂಟ್ ಆಯಿಲ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಲೆ ಕೂದಲಿಗೆ ಹಚ್ಚಿಕೊಂಡು ಐದು ನಿಮಿಷ ಬಿಟ್ಟು ಹದ ಬಿಸಿ ನೀರಿನಲ್ಲಿ ಕೂದಲು ತೊಳೆದುಕೊಂಡರೆ ಸಾಕು.ತಾಜಾ ಸುದ್ದಿಗಳನ್ನು ಓದಲು