ಬೆಂಗಳೂರು: ಹೇರ್ ರಿಮೂವರ್ ಕ್ರೀಂ ಎಂದು ನೂರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲೇ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಮಾಡಬಹುದು. ಅದು ಹೇಗೆ? ನೋಡೋಣ. ಬೇಕಾಗುವ ಸಾಮಗ್ರಿಗಳು ಸಕ್ಕರೆ 1 ಕಪ್ ನೀರು ¼ ಕಪ್ ನಿಂಬೆ ಹಣ್ಣಿನ ರಸಮಾಡೋದು ಹೀಗೆ ಒಂದು ಪಾತ್ರೆಯಲ್ಲಿ ಸಕ್ಕರೆ, ನೀರು ಹಾಗೂ ನಿಂಬೆ ಹಣ್ಣಿನ ರಸ ಬೆರೆಸಿ ಒಲೆಯ ಮೇಲೆ ಹದ ಉರಿಯಲ್ಲಿ ಇಡಿ. ಇದನ್ನು ಗೋಲ್ಡನ್ ಬಣ್ಣ ಬರುವವರೆಗೂ ತಿರುವುತ್ತಿರಿ.