ಬೆಂಗಳೂರು: ಮಾರುಕಟ್ಟೆಗೆ ಹೋದಾಗ ಬಾಳೆಹಣ್ಣು ಕಣ್ಣಿಗೆ ಬೀಳುತ್ತದೆ. ಒಂದಷ್ಟು ದುಡ್ಡು ತೆತ್ತು ಬಾಳೆಹಣ್ಣು ಮನೆಗೆ ತೆಗೆದುಕೊಂಡು ಬರುತ್ತಿರಿ. ರಾತ್ರಿ ಊಟವಾದ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತಿರಿ. ಆದರೆ ಈ ಬಾಳೆಹಣ್ಣಿನ ಸಿಪ್ಪೆಯಿಂದ ಸಾಕಷ್ಟು ಪ್ರಯೋಜನವಿದೆಯಂತೆ ನಿಮಗೆ ಗೊತ್ತಾ…?