ಬೆಂಗಳೂರು: ನಿಮ್ಮದು ಒಂದು ಮೊಟ್ಟೆಯ ಕತೆಯಾಗಿದೆಯೇ? ಕೂದಲು ಬೆಳೆಸಲು ಏನು ಮದ್ದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಮಾಡಿ ನೋಡಿ. ಗ್ರೀನ್ ಟೀ ಗ್ರೀನ್ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಗೆಯೇ ಕುಡಿದ ಮೇಲೆ ಟೀ ಬ್ಯಾಗ್ ನಲ್ಲಿ ಉಳಿಯುವ ಪೌಡರ್ ನ್ನು ಪೇಸ್ಟ್ ರೀತಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು.ನೆಲ್ಲಿಕಾಯಿ ವಿಟಮಿನ್ ಸಿ ಅಂಶ ಹೇರಳವಾಗಿರುವ ನೆಲ್ಲಿಕಾಯಿ ಪೌಡರ್ ನ್ನು ನಿಂಬೆ ರಸದೊಂದಿಗೆ ಸೇರಿಸಿಕೊಂಡು