ಒಡೆದ ಹಿಮ್ಮಡಿ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಚಳಿಗಾಲ, ಮಳೆಗಾಲದಲ್ಲಿ ಕೈ ಕಾಲಿಗೆ ಬಿರುಕು ಬರುವುದು ಸಾಮಾನ್ಯ, ಹಾಗಂತ ಚರ್ಮದ ಆರೈಕೆ ಮಾಡದಿದ್ದರೆ ಸಹಿಸಲಾರದ ನೋವು ಅನುಭವಿಸಬೇಕಾಗುತ್ತದೆ. ಒಡೆದ ಹಿಮ್ಮಡಿಯ ನಿವಾರಣೆಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ, ದುಬಾರಿ ಬೆಲೆಯ ಕ್ರೀಮ್ಗಳು ಸಿಗುತ್ತವೆ. ಇಂತಹ ದುಬಾರಿ ಬೆಲೆಯ ಕೆಮಿಕಲ್ ಕ್ರೀಮ್ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇದಕ್ಕೆ ಪರಿಹಾರ ಮಾಡುವುದು ಹೇಗೆ ಎಂದು ನೋಡೋಣ * ಮಲಗುವ ಮೊದಲು ನಿಂಬೆ ಹಣ್ಣನ್ನು ತುಂಡು