ಬೆಂಗಳೂರು: ಮುಖದ ಮೇಲೆ ಕಪ್ಪು ವರ್ತುಲ, ಕಲೆ ನಿವಾರಿಸಲು ಹಲವು ಫ್ಯಾಸ್ ಪ್ಯಾಕ್ ಬಳಸಿ ಸೋತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ನೋಡಿ. ಇದಕ್ಕೆ ಬೇಕಾಗಿರುವುದು ಕೇವಲ ಕಿತ್ತಳೆ ಹಣ್ಣಿನ ಒಣಗಿಸಿದ ಸಿಪ್ಪೆ ಮತ್ತು ನಿಂಬೆ ರಸ. ಇವೆರಡರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶ ಚರ್ಮಕ್ಕೆ ಒಳ್ಳೆಯದು.ಎರಡು ಚಮಚಗಳಷ್ಟು ಕಿತ್ತಳೆ ಸಿಪ್ಪೆಯನ್ನು ಪೌಡರ್ ಮಾಡಿಕೊಂಡು ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮುಖ ಹಚ್ಚಿಕೊಂಡು 20 ನಿಮಿಷ