ಬೆಂಗಳೂರು: ಲಿಪ್ ಸ್ಟಿಕ್ ಗಾಢವಾಗಿ ತುಟಿಯಲ್ಲಿ ಉಳಿಯುತ್ತಿಲ್ಲ ಎಂಬ ಚಿಂತೆಯೇ? ಪದೇ ಪದೇ ತುಟಿಗಳಿಗೆ ಲಿಪ್ ಸ್ಟಿಕ್ ಬಳಿದುಕೊಳ್ಳಬೇಕಾದ ಪರಿಸ್ಥಿತಿಯೇ? ಹಾಗಿದ್ದರೆ ಹೀಗೆ ಮಾಡಿ ನೋಡಿ. ತೇವಾಂಶ ಉಳಿಸಿ ಲಿಪ್ ಸ್ಟಿಕ್ ತುಂಬಾ ಸಮಯ ಉಳಿಯಲು ತುಟಿಯಲ್ಲಿ ತೇವಾಂಶವಿರುವುದು ಮುಖ್ಯ. ಇದಕ್ಕಾಗಿ ಹಿಂದಿನ ದಿನ ರಾತ್ರಿಯೇ ಕೊಬ್ಬರಿ ಎಣ್ಣೆ ಅಥವಾ ಇನ್ಯಾವುದಾದರೂ ಲಿಪ್ ಬಾಮ್ ಹಚ್ಚಿ ಮಲಗಿ. ಇದರಿಂದ ತುಟಿಗಳ ತೇವಾಂಶ ಹಾಗೇ ಇರುತ್ತದೆ.ಬ್ರಷ್ ಬಳಸಿ ಆದಷ್ಟು ಲಿಪ್