ಬೆಂಗಳೂರು: ಎಲ್ಲರಿಗೂ ತಮ್ಮ ತ್ವಚೆಯ ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ಕೆಲವಗಿರುತ್ತದೆ. ಅಂತಹವರು ಈ ಕೆಲವು ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು. ಹಾಲು ಹಾಲು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಇರಬಹುದು. ಆದರೆ ಇದರಲ್ಲಿರುವ ಅಂಶ ನಮ್ಮ ದೇಹದಲ್ಲಿ ಜಿಡ್ಡಿನ ಗ್ರಂಥಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.ಮಾಂಸ ಮಾಂಸದಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಇದು ನೀರಿನಂಶ ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ಜಿಡ್ಡು ಸಂಗ್ರಹವಾಗುತ್ತದೆ.ಚಾಕಲೇಟ್ ಚಾಕಲೇಟ್ ಎಲ್ಲರಿಗೂ ಇಷ್ಟವೇ.