ಬೆಂಗಳೂರು: ತಲೆನೋವು, ಬಂದರೆ, ಗಾಯವಾದರೆ ತಕ್ಷಣ ಆ ಭಾಗಕ್ಕೆ ಐಸ್ ಇಟ್ಟು ಮಸಾಜ್ ಮಾಡಲು ಸಲಹೆ ನೀಡುತ್ತೇವೆ. ಈ ಐಸ್ ಮಸಾಜ್ ನಮ್ಮ ಸೌಂದರ್ಯ ವೃದ್ಧಿಗೂ ಉಪಕಾರಿ. ಅದು ಹೇಗೇ? ಇಲ್ಲಿ ನೋಡಿ.ಕಣ್ಣಿನ ಕಾಂತಿಗೆ ದಿನವಿಡೀ ಕಂಪ್ಯೂಟರ್, ಟಿವಿ, ಮೊಬೈಲ್ ನೋಡಿ ಅಥವಾ ಪುಸ್ತಕ ಓದಿ ಕಣ್ಣುಗಳು ಜೋತು ಬಿದ್ದಂತಾಗಿದೆಯೇ? ಕಾಂತಿ ರಹಿತವಾಗಿರುವ ಕಣ್ಣಿಗೆ ಹೊಳಪು ನೀಡಲು ಐಸ್ ಕ್ಯೂಬ್ ಬಳಸಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.ಮೊಡವೆಗೆ ಹದಿಹರೆಯದವರಲ್ಲಿ ಇದೊಂದು ಬಿಡದೇ