ಬೆಂಗಳೂರು: ಹೆಚ್ಚಿನವರಿಗೆ ಬೆಲ್ಲಿ ಫ್ಯಾಟ್ ಕರಗಿಸುವುದೇ ಚಿಂತೆ. ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕೆಲವು ಪಾನೀಯಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಸಾಕು. ಅವು ಯಾವುವು ನೋಡೋಣ. ಗ್ರೀನ್ ಟೀ ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಬೆಲ್ಲಿ ಫ್ಯಾಟ್ ಕರಗಿಸುತ್ತದೆ. ಇದು ಹಲವು ಅಧ್ಯಯನಗಳಿಂದಲೂ ದೃಢಪಟ್ಟಿದೆ.ಚಕ್ಕೆ ಜೇನು ತುಪ್ಪದ ನೀರು ಚಕ್ಕೆ ಮೆಟಾಬೋಲಿಸಂ ಹೆಚ್ಚಿಸಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಒಂದು ಲೋಟ ಹದ ಬಿಸಿ ನೀರಿಗೆ ಜೇನು