ಬೆಂಗಳೂರು: ಡೊಳ್ಳು ಹೊಟ್ಟೆಯ ಚಿಂತೆಯೇ? ಹಾಗಿದ್ದರೆ ಸಿಂಪಲ್ಲಾಗಿ ಒಂದು ಜ್ಯೂಸ್ ಮಾಡಿ ಕುಡಿದು ನೋಡಿ. ಮಾಡುವುದು ಹೇಗೆ ನೋಡಿಕೊಳ್ಳಿ. ಬೇಕಾಗುವುದು ಏನೆಲ್ಲಾ? ಸಿಪ್ಪೆ ತೆಗೆದ ಆಪಲ್ ಅಗಸೆ ಬೀಜ ನೀರು ಜೇನು ತುಪ್ಪಮಾಡುವ ವಿಧಾನ ಸಿಪ್ಪೆ ತೆಗೆದ ಆಪಲ್ ಗಳನ್ನು ಹೋಳು ಮಾಡಿಕೊಂಡು ಸ್ವಲ್ಪ ನೀರು, ಅಗಸೆ ಬೀಜ ಮತ್ತು ಒಂದು ಚಮಚ ಜೇನು ತುಪ್ಪ ಹಾಕಿಕೊಂಡು ರುಬ್ಬಿಕೊಳ್ಳಿ. ಇದರ ರಸ ತೆಗೆದು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಆಹಾರ