ಬೆಂಗಳೂರು: ಸುಂದರವಾಗಿ ಕಾಣ್ಬೇಕು ಅಂತಾ ಯಾರಿಗೆ ತಾನೆ ಅನ್ಸಲ್ಲ. ಈ ಕಾಳಜಿ ಮಹಿಳೆಯರಲ್ಲಿ ತುಸು ಹೆಚ್ಚೆ ಇರುತ್ತೆ. ಆದ್ರೆ ಮನೆ ಕೆಲಸ, ಅಫೀಸ್ ಕೆಲಸ ಇವುಗಳ ನಡುವೆ ಸುಂದರವಾಗಿ ಕಾಣೋವಂತೆ ಮೇಕಪ್ ಮಾಡ್ಕೋಳ್ಳೋಕೂ ಸಮಯ ಇರಲ್ಲ. ಸುಂದರವಾಗೂ ಕಾಣ್ಬೇಕು, ಮೇಕಪ್ ಗೆ ಜಾಸ್ತಿ ಟೈಂ ಹಿಡಿಬಾರ್ದು. ಅಂತಹ ಕ್ವಿಕ್ ಮೇಕಪ್ ಟಿಪ್ಸ್ ಇಲ್ಲಿದೆ. * ಮುಖದ ಮೇಲಿನ ಕೂದಲನ್ನು ಫೇಶಿಯಲ್ ಮಾಡಿಸಿ. ಬಹಳಷ್ಟು ಮಹಿಳೆಯರ ಮುಖದ ಕೂದಲು ಎದ್ದು