ಬೆಂಗಳೂರು: ತಲೆಹೊಟ್ಟು ಹೆಚ್ಚಿನವರನ್ನು ಕಾಡುವ ಸಮಸ್ಯೆ. ತಲೆಹೊಟ್ಟಿನ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಕೂದಲಿಗೆ ಏನೇನೋ ಹಚ್ಚಿಕೊಳ್ಳುವುದು ಮಾತ್ರವಲ್ಲ, ನಾವು ಸೇವಿಸುವ ಆಹಾರದಲ್ಲೂ ಪರಿಹಾರ ಕಂಡುಕೊಳ್ಳಬಹುದು. ಬೆಳ್ಳುಳ್ಳಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದು ಅಥವಾ ಕೂದಲುಗಳಿಗೆ ಇದರ ರಸ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಸಿಗಬಹುದು.ಬಾಳೆ ಹಣ್ಣು ವಿಟಮಿನ್ ಬಿ6, ಎ, ಸಿ, ಇ ಹೆಚ್ಚಿನ ಪ್ರಮಾಣದಲ್ಲಿರುವ ಬಾಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅಥವಾ ಮೊಸರಿನ ಜತೆಗೆ ಬಾಳೆ ಹಣ್ಣು ಪೇಸ್ಟ್