ಬೆಂಗಳೂರು: ತೂಕ ಕಳೆದುಕೊಂಡು ಸ್ಲಿಮ್ ಆಗಿ ಕಾಣಿಸುವ ಆಸೆಯೇ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.ಸಕ್ಕರೆ ಬದಲು ಜೇನು ತುಪ್ಪ ಸಕ್ಕರೆ ಸೈಲಂಟ್ ಕಿಲ್ಲರ್ ಎನ್ನಲಾಗುತ್ತದೆ. ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್, ಹಾಗೂ ಇತರ ಪೋಷಕಾಂಶಗಳು ಸಾಕಷ್ಟಿದ್ದು, ಆರೋಗ್ಯಕ್ಕೆ ಸಕ್ಕರೆಗಿಂತ ಇದುವೇ ಉತ್ತಮ.ಎಣ್ಣೆ ಬದಲು ದೇಸೀ ತುಪ್ಪ ಎಷ್ಟೋಜನರಲ್ಲಿ ತುಪ್ಪ ಸೇವಿಸುವುದರಿಂದ ದಪ್ಪಗಾಗುತ್ತೇವೆ ಎಂಬ ತಪ್ಪು ನಂಬಿಕೆಯಿದೆ. ಅಸಲಿಗೆ ತುಪ್ಪದಲ್ಲಿ ಬೇಡದ ಕೊಬ್ಬು ಇಲ್ಲ. ಇದರಿಂದ ಆರೋಗ್ಯಕ್ಕೆ