ಬೆಂಗಳೂರು: ಸಿಕ್ಸ್ ಪ್ಯಾಕ್ ಬಾಡಿ ಬೆಳೆಸಿಕೊಳ್ಳುವುದು ಪುರುಷರ ಕನಸು. ಹುಡುಗಿಯರೂ ಸದೃಢ ಕಾಯದ ಪುರುಷರಿಗೆ ಮರಳಾಗೇ ಆಗುತ್ತಾರೆ. ಹಾಗಾದರೆ ಸಿಕ್ಸ್ ಪ್ಯಾಕ್ ಬೆಳೆಸಿಕೊಳ್ಳಲು ಬಯಸುವವರು ಯಾವೆಲ್ಲಾ ಆಹಾರ ಸೇವಿಸಬೇಕು? ಓಟ್ಸ್ ಓಟ್ಸ್ ನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳ ಸಂಗಮವಿದೆ ಎನ್ನಲಾಗುತ್ತದೆ. ಹಾಗಾಗಿ ಇದನ್ನು ತಪ್ಪದೇ ಸೇವಿಸಿ.ಒಣ ಹಣ್ಣು ಬಾದಾಮಿ, ಪೀನಟ್, ವಾಲ್ ನಟ್, ಗೋಡಂಬಿಯನ್ನು ಹೆಚ್ಚು ಸೇವಿಸಿ. ಇದು ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ ಮತ್ತು ಮಾಂಸಖಂಡಗಳ ಬೆಳವಣಿಗೆಗೆ